ರೂಮಿ ಕವಿಯ ಹನ್ನೆರಡು ಪುಟ್ಟ ಕವಿತೆಗಳು

  -೧-ನೀರೊಳಗೆ ತಿರುಗುತ್ತಿದೆ ನೀರ ಗಾಲಿ,ತಾರೆ ತಿರುಗುತ್ತಿದೆ ಚಂದ್ರನೊಡನೆ.ಚಕಿತ ನಾವು ಈ ಇರುಳಲ್ಲಿ,ಅದು ಹೇಗೆ ಇಷ್ಟೊಂದು ಬೆಳಕು ಇಲ್ಲಿ !-೨-ನೀನೇನೆಂದು ನೀನು ನುಡಿದೆ,ನಾನೇನೆಂದು ನಾನೂ.ನಿನ್ನ ಚಲನೆ ನನ್ನ ಮಿದುಳೊಳಗೆ,ಏನೋ ತಿರುಗುತ್ತಿದೆ ಒಳಗೆ.ಇಡಲಾಗುತ್ತಿಲ್ಲ ಹೆಸರ,ತಿರುಗುತ್ತಿದೆ ಅದು ಅಷ್ಟುಚಂದದಲ್ಲಿ.-೩-ಚಲಿಸು ನಡುವಿನೊಳಕ್ಕೆ,ಸುತ್ತು ಭುವಿಯಂತೆ,ಚಂದ್ರನೂ ಸುತ್ತು.ಸುತ್ತುವವು ಅವು ಅವುಗಳ ಒಲವಿನಂತೆ.ಸುತ್ತು ತೊಡಗುವುದು ನಡುವಿನಿಂದಲೇ.-೪-ಈ ಇರುಳು ನಿನ್ನ ಗೂಡ ಸುತ್ತ  ಸುತ್ತುತ್ತಿರುವೆ,ತಿರುತಿರುಗಿ ಬೆಳಕು ಹರಿವವರೆಗೆ.ಗಾಳಿ ತಣ್ಣಗೆ ಆಗ ಅರಹುತ್ತದೆ,ಅವನು ಮಧುಬಟ್ಟಲ ಎತ್ತುತ್ತಾನೆ,ಅದು ಯಾರದೋ ತಲೆಯ ಬುರುಡೆ.-೫-ನಡೆ ನಿಲ್ಲದೆ, ಇರದಿದ್ದರೂ ತಲುಪಲು ಎಡೆ.ಕಲಿ ಗಮನಿಸದಿರಲು ದೂರವನ್ನು..ಅದು ನಮಗಿರುವುದಲ್ಲ, ಚಲಿಸು … Continue reading ರೂಮಿ ಕವಿಯ ಹನ್ನೆರಡು ಪುಟ್ಟ ಕವಿತೆಗಳು