ಚಾಮಮ್ಮನ ಪಾಡು, ಲಕ್ಷ್ಮಮ್ಮನ ಹಾಡು

 

ಚಾಮಮ್ಮ  ಮತ್ತು ಲಕ್ಷ್ಮಮ್ಮ ವಾರಗಿತ್ತಿಯರು. ಸಖತ್ ಹಾಡುಗಾತಿಯರು.ಈವತ್ತು ಮನೆಗ ಬಂದಿದ್ದರು.

chamamma-1.jpglaxmamma-1.jpg

ಹೆಗ್ಗಡದೇವನಕೋಟೆ ದಿಕ್ಕಿನಲ್ಲಿರುವ ಹಿರೇನಂದಿಎಂಬ ಹಳ್ಳಿಯವರು.

ಕಷ್ಟ-ಸುಖ ಎಲ್ಲವನ್ನು ಕಲ್ಲು ನೀರು ಕರಗುವಂತೆ ಹಾಡು ಮಾಡಿ ಹಾಡುತ್ತಾರೆ.

ಮೊದಲಿಗೆ ಚಾಮಮ್ಮನ ಪಾಡು-[you tube video]

ಇದೀಗ ಲಕ್ಷ್ಮಮ್ಮನ ಹಾಡು :

6 thoughts on “ಚಾಮಮ್ಮನ ಪಾಡು, ಲಕ್ಷ್ಮಮ್ಮನ ಹಾಡು

  1. ಲಕ್ಷ್ಮಮ್ಮನ ಹಾಡು ಬೊಂಬಾಟಾಗಿದೆ. ಕೆಸೆಟ್ಟು ಜಾನಪದಗಳ ಕಾಲದಲ್ಲಿ ಇಲ್ಲಿ ಕಾಣುವ authenticity ಬಾಳ ಅಪರೂಪದ್ದು. ಎಂಥಾ ದನಿ ಸ್ವಾಮಿ, ಬಲೇ, ಬಲೇ. ಹಿನ್ನೆಲೆ ಸಂಗೀತವಿಲ್ಲದೇ ಇಷ್ಟೊಂದು ಸುಂದರವಾಗಿ ಹಾಡಿದ್ದಾರಲ್ಲ. ರಶೀದ, ಇಂಥ ಅಪರೂಪದ gift ಗಳಿಗಾಗಿಯೇ ನಿಮ್ಮ ಬ್ಲಾಗು ಕಂಪಲ್ಸರಿ ಓದಾಗಿಬಿಟ್ಟಿದೆ. ತುಮ್ಸಾ ಕೊಯಿ ನಹಿ.
    ಕಮಲಾಕರ

  2. ರಶೀದ್,

    ವಯಸ್ಸಾದವರೆಲ್ಲಾ ’ನಮ್ಮ ಕಾಲದಲ್ಲಿ ಎಲ್ಲಾ ಚೆನ್ನಾಗಿತ್ತು, ಈಗ ಕಾಲ ಕೆಟ್ಟಿದೆ’ ಅಂತ ಗೊಣಗುವ ಹೊತ್ತಿನಲ್ಲಿ ಚಾಮಮ್ಮನ ಅಭಿಪ್ರಾಯ pleasant surprise ಅನ್ನಬಹುದು. ಆಕೆ ತಮಗನ್ನಿದ್ದನ್ನು ತುಂಬಾ ಸರಳವಾಗಿ, ಪ್ರಾಮಾಣಿಕವಾಗಿ ಹೇಳಿದ್ದಾರೆ. ಭಾಷೆ ಇನ್ನೂ ಚೆನ್ನಾಗಿದೆ, ಇಷ್ಟು ಸುಂದರವಾದ ಕನ್ನಡ ಕೇಳಿ ಯಾವ ಕಾಲ ಆಗಿತ್ತು!

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s