ಈವತ್ತಿನ ಚಿತ್ರ

 ಇವತ್ತು ಈ ಚಿತ್ರ ಸಾಕು.

chamundi-bettadlli.jpg

ಚಾಮುಂಡಿ ಬೆಟ್ಟದ ಮೆಟ್ಟಲ ಮೇಲೆ ಬತ್ತಿ ಮಾರುವ ಈತ

ಮತ್ತು ಸದಾ ಈತನ ಹಿಂದಿರುವ  ಈ ಆಕಳು

ಈವತ್ತು ಸೋಮವಾರ .

ಈ ದಿನ ದೂಡಲು ಇವರಿಬ್ಬರ ಮುಖದ ನೆನಪು ಸಾಕು

Advertisements