ಆಹಾ!ಬರಲಿದೆ ಕೆಂಡಸಂಪಿಗೆ

ಹೊಸ ವರ್ಷಕ್ಕೆ ಸರಿಯಾಗಿ ನಾವು ಇದವರೆಗೆ ಕನಸು ಕಾಣುತ್ತಿದ್ದ `ಕೆಂಡಸಂಪಿಗೆ’ ವೆಬ್ ಪತ್ರಿಕೆಯ ಪ್ರಾಯೋಗಿಕ ಸಂಚಿಕೆ ಅರಳಿ ನಿಂತಿದೆ.ಕೆಂಡ ಸಂಪಿಗೆಯ ಪರಿಮಳವ ಅರಸುವವರು www.kendasampige.com ಇಲ್ಲಿಗೆ ಈಗಲೇ ಹೋಗಬಹುದು

10 Responses to “ಆಹಾ!ಬರಲಿದೆ ಕೆಂಡಸಂಪಿಗೆ”

  1. ಶುಭಾಶಯಗಳು ರಶೀದ್ ಸರ್…

    ಹೊಸ ವರುಷ ಹರುಷದಾಯಕವಾಗಿರಲಿ.
    ಸುಖ, ಸಂತಸ, ಶಾಂತಿ ತರಲಿ,
    ನಗು ಹಬ್ಬಲಿ, ಬಿಗು ತಗ್ಗಲಿ,
    ಸಮೃದ್ಧಿಯ ಆಪ್ತ ತೋಳು ಎಲ್ಲರನು ತಬ್ಬಲಿ.

  2. ”ಕೆಂಡಸಂಪಿಗೆ” ಪರಿಮಳಸೂಸುತ್ತಿರುವಂತಿದೆ, ಹೀಗೇ ಮುಂದುವರೆಯಲಿ!

  3. ಶುಭಾಶಯಗಳು ಸಾರ್…

  4. ಕೆಂಡ ಸಂಪಿಗೆಗೆ ಒಮ್ಮೆ ಭೇಟಿ ಕೊಟ್ಟೆ, ‘ಆಹಾ! ಬರಲಿದೆಯಾ ಕೆಂಡ ಸಂಪಿಗೆ’ ಎಂಬ ಉದ್ಗಾರವನ್ನು ತಡೆಯಲು ಸಾಧ್ಯವಾಗಲಿಲ್ಲ. ಕನ್ನಡ ಬೆಳೆಯುವುದು, ಕನ್ನಡಿಗರು ಬೆಳೆಯಬೇಕಾದ್ದು ಹೀಗೇ ಅಲ್ಲವೇ?

    ಶುಭಾಶಯಗಳು…

  5. ನಗುವು ಸಹಜದ ಧರ್ಮ
    ನಗಿಸುವುದು ಪರ ಧರ್ಮ
    ನಗುವ ನಗಿಸುತ ನಗಿಸಿ
    ನಗುತ ಬಾಳುವ ವರವ
    ಮಿಗೆ ನೀನು ಬೇಡಿಕೊಳೊ ಮಂಕುತಿಮ್ಮ-
    ಎಂದವರು ಡಿ.ವಿ.ಜಿ. ಜೀವನವನ್ನು ನೋಡುವ ದೃಷ್ಟಿಯಲ್ಲಿ ನವಿರಾದ ಹಾಸ್ಯವನ್ನು ಬೆರೆಸಿಕೊಂಡು ಬಿಟ್ಟರೆ ಯಾವ ಕಷ್ಟಗಳೂ ನಮ್ಮನ್ನು ಕುಗ್ಗಿಸುವುದಿಲ್ಲ, ಅವಮಾನಗಳು ನಮ್ಮನ್ನು ನಿರ್ನಾಮ ಮಾಡುವುದಿಲ್ಲ. ಹಾಸ್ಯ ಶಾಕ್ ಅಬ್ಸಾರ್ವರ್‌ನಂತೆ ಆಘಾತಗಳನ್ನು ತಾಳಿಕೊಳ್ಳಬಲ್ಲ ಶಕ್ತಿಯನ್ನು ಕೊಡುತ್ತದೆ.
    ಕನ್ನಡದಲ್ಲಿ ವೈವಿಧ್ಯಮಯ ಹಾಸ್ಯಕ್ಕಾಗಿ ಮೀಸಲಾದ ಬ್ಲಾಗ್ ‘ನಗೆ ನಗಾರಿ ಡಾಟ್ ಕಾಮ್’.
    ವಿಳಾಸ: http://nagenagaaridotcom.wordpress.com/

    ದಯವಿಟ್ಟು ಒಮ್ಮೆ ಇಲ್ಲಿ ಭೇಟಿಕೊಡಿ. ನಿಮ್ಮ ಮುಖದ ಮೇಲೆ ತೆಳುನಗೆಯ ಗೆರೆ ಮೂಡದಿದ್ದರೆ ಕೇಳಿ. ಇಷ್ಟವಾದರೆ ನಿಮ್ಮ ಬ್ಲಾಗ್ ಫೀಡಿನಲ್ಲಿ ಇದನ್ನು ಸೇರಿಸಿಕೊಳ್ಳಿ, ಮೆಚ್ಚುಗೆಯಾದರೆ ನಿಮ್ಮ ಇತರೆ ಗೆಳೆಯ, ಗೆಳತಿಯರಿಗೆ ಇದರ ಬಗ್ಗೆ ತಿಳಿಸಿ.

    ನಗೆ ಸಾಮ್ರಾಟ್

  6. ಇದೇನಿದು? ಅಂದ- ಆಕಾರ ಮಾತ್ರ ಬದಲಾಗಿದೆ? ಹೊಸ ಪೋಸ್ಟ್ ಗೆ ಇನ್ನೂ ಎಷ್ಟು ಕಾಯ್ಬೇಕು?
    - ಚೇತನಾ

  7. ಹೊಸ ಪೋಸ್ಟು ಮೈಸೂರು ಪೋಸ್ಟ್ ನಲ್ಲಿ ಬರುವುದು ಯಾವಾಗ?

  8. Yake mysore post update madta illa,
    dayavittu munduvaresi.

    raju.

  9. namaskara saar,
    nimma kendasampigeya kaMpu haraDali..idE namma aashaya..

    ninne nimmanna bhETi aagiddu bahaLa santOSha aaytu. naanu nimma baravaNigeya abhimaani..haagu nimmannu bhETi maaDalu kaayittidde..mukha parichaya kooDaa aayitu.
    dayaviTTu nanna blaaagigomme bhETi maaDi nimma anisike, abhipraayavannu tiLisi.

    Shankara prasada

  10. Hi,
    I was looking for a link on “Rumi Poem, Iranian Music and Divine Dance”. It seems you have the link for youtube. Could you please send it to me!?
    With lots of Thanks!

Leave a Reply