ತಮ್ಮನಿಗೆ ಚೈನಾದಲ್ಲಿ ನಿನ್ನೆ ದೊಡ್ಡ ಪೆರುನಾಳ್
Posted on Friday December 21, 2007 by Rasheed
ನನಗಿಂತ ಬುದ್ಧಿವಂತನೂ, ಸಾಮರ್ಥ್ಯವುಳ್ಳವನೂ ಹಾಗೂ ಭಾವುಕನೂ ಆಗಿರುವ ನನ್ನ ಎರಡನೆಯ ತಮ್ಮ ಚೀನಾ ದೇಶದ ಯಾವುದೋ ಪ್ರಾಂತ್ಯದ ಯಾವುದೋ ನಗರಿಯಲ್ಲಿ ಏನೋ ವ್ಯಾಪಾರ ವಹಿವಾಟು ಮಾಡಿಕೊಂಡಿದ್ದಾನೆ. ಅವನಿರುವ ನಗರದಲ್ಲಿ ನಿನ್ನೆ ಹಬ್ಬವಂತೆ.ತನ್ನ ಮೊಬೈಲ್ ಫೋನಿಂದ ತೆಗೆದ ಬಕ್ರೀದ್ ಪ್ರಾರ್ಥನೆಯ ಚಿತ್ರಗಳನ್ನು ಕಳಿಸಿಕೊಟ್ಟಿದ್ದಾನೆ.’ಇಲ್ಲಿ ಸ್ತ್ರೀಯರೂ ಮಸೀದಿಯಲ್ಲಿ ನಮಾಝಿಗೆ ಬರುತ್ತಾರೆ’ ಎಂದು ಬರೆದಿದ್ದಾನೆ.ಅವನಿಗೂ ನನ್ನ ಹಾಗೆ ಹಜ್ ಹಬ್ಬ ಅಂದರೆ ಹೊಟ್ಟೆ ತುಂಬಾ ನೆನಪುಗಳು! ಕೆಳಗಿರುವುದು ಅವನು ಕಳಿಸಿದ ಚಿತ್ರಗಳು.



Filed under: Uncategorized
Hi Mr. Abdul Rashid,
Really you are a good, nice and very much descipline writer. Really I didn’t expect these nice articles from you. Thats why I wondered. Really you peoples should come forward. Good Luck and All the Best.
Regards
Mahesh
ಅಸ್ಸಲಾಮು ಅಲೈಕುಂ
ಖುಷಿ ಅಯ್ತು ನಿಮ್ಮ ಕಾಳಜಿ ಪೂರ್ವಕ ಸೂಕ್ಷ್ಮ ಬರವಣಿಗೆಯನ್ನ ಕಂಡು, ಮುಸ್ಲಿಮರು ಹೇಳ ಹೆಸರಿಲ್ಲದಂತೆ ಇರುವ ಇಂದೀನ (for good reasones) ದೀನಗಳಲ್ಲಿ ನಿಮ್ಮ ಕಾರ್ಯ ಶ್ಲಾಗನಿಯ. ಬರೀ ಭಾರತ ಉಪಖಂಡ ದಲ್ಲಿ ಮಾತ್ರ ಹೆಂಗಸರು ಮಸುದಿಯಲ್ಲಿ ಕಾಣಸಿಗುವುದಿಲ್ಲ ಜಗತ್ತಿನ ಬೇರೆಡೆಯ ಅದುಕುಡ ಮುಸ್ಲಿಂ ರಾಷ್ಟ್ರ ಗಳಲ್ಲು ಸಹ ಹೆಂಗಸರಿಗೆ ಮಸುದಿ ಯಲ್ಲಿ ನಮಾಿನ ವ್ಯವಸ್ಥೆ ಇರುತ್ತದೆ. ಇಸ್ಲಾಮ ಧರ್ಮ ದಲ್ಲಿ ಎಲ್ಲರಿಗೂ ಸಮಾನ ಹಕ್ಕು ಇದೆ ಆದರೆ ಇಂಥ ಪ್ರಾಂತೀಯ ಆಚರಣೆಗಳು ಅದನ್ನ ತಮ್ಮದೇ ಸ್ವರೂಪ ಕೊಟ್ಟಿವೆ.
ಧನ್ಯವಾದ