ಕುಪ್ಪೆ ಗ್ರಾಮದ ನಂಜಮ್ಮನವರ ವೀರಶೈವ ಟೀ-ಹೋಟೆಲ್ಲಿನ ಮುಂದೆ ಬುಟ್ಟಿಯಲ್ಲಿ ಹತ್ತು ಮಾವಿನ ಹಣ್ಣುಗಳನ್ನು ಇಟ್ಟುಕೊಂಡು ದಲಿತರ ಮಂಚಮ್ಮ ಮಾರುವ tension ನಲ್ಲಿ ಕೂತಿದ್ದಳು

ಸ್ವಲ್ಪ ನಗು ಅಂದೆ ಅಷ್ಟೆ!

ಒಳಗೆ ನಂಜಮ್ಮನ ಮೊಮ್ಮಗಳು ಮಾವಿನ ಹಣ್ಣಿನ tension ನಲ್ಲಿದ್ದಳು

ಅವಳಿಗೂ ನಗು ಅಂದೆ ಅಷ್ಟೆ!

One Comment
ಸುಪರ್ ಆಗಿದೆ ಕಣ್ರೀ
ಕಮಲಾಕರ