ಪೂರ್ಣ ಚಂದ್ರ ತೇಜಸ್ವಿ ತೀರಿಕೊಂಡರು

purnachandratejaswi1.jpg

 

 

 

ಮೊನ್ನೆ ತಾನೇ ತೇಜಸ್ವಿಯವರ ಪತ್ನಿ ಆರ್. ರಾಜೇಶ್ವರಿ ಮೈಸೂರು ಆಕಾಶವಾಣಿಯಲ್ಲಿ ಮಾತನಾಡಿದ್ದರು. ತೇಜಸ್ವಿ ಎಷ್ಟು ಸುಂದರವಾಗಿ ಮಟನ್ ಪಲಾವ್ ಮಾಡುತ್ತಾರೆ ಎಂದು ಗಂಡನ ಎದುರೇ ಕೊಂಡಾಡಿದ್ದರು. ತೇಜಸ್ವಿ ಹಿನ್ನೆಲೆಯಲ್ಲಿ ನಾಚಿಕೊಂಡು ಕೇಳಿಸಿಕೊಳ್ಳುತ್ತಿದ್ದರು. ಈವತ್ತು ಅವರು ಇಲ್ಲ. ಕಾಲ ನಿಜಕ್ಕೂ ತುಂಬಾ ಕೆಟ್ಟ ಕಟುಕ.

ನಮ್ಮ ಪ್ರೀತಿಯ ಲೇಖಕನನ್ನು ಕಿತ್ತುಕೊಂಡ ಆತನಿಗೆ ಧಿಕ್ಕಾರ.

[ಚಿತ್ರ ಕೃಪೆ: ಕರ್ನಾಟಕ ಫೋಟೋ ನ್ಯೂಸ್]

 

 

 

5 Responses to “ಪೂರ್ಣ ಚಂದ್ರ ತೇಜಸ್ವಿ ತೀರಿಕೊಂಡರು”

  1. What ???? when ?????
    There is no news !!!!, not even in google !!!
    are you kidding ?

  2. ನನ್ನ ಅತ್ಯಂತ ಪ್ರೀತಿಯ ಕಾದಂಬರಿಕಾರ,ಅನುವಾದಕ.ಅವರ ಮಿಸ್ಸಿಂಗ್ ಲಿಂಕ್,ಪರಿಸರ ಸಂಬಂಧಿತ ಕೃತಿಗಳು,ಜಗತ್ತಿನ ವಿಸ್ಮಯಗಳು -ಮಾದರಿಯಲ್ಲಿ ನಮ್ಮ ಪಠ್ಯ ಪುಸ್ತಕಗಳಿದ್ದರೆ ಎಂದು ಶಾಲಾ ಕಾಲೇಜು ದಿನಗಳ ಕನಸು.ತೇಜಸ್ವಿ ಮನ ಮನದಲ್ಲಿ ಕಟ್ಟಿದ ಜಗತ್ತು ವಿಸ್ಮಯ,ಸಿಹಿ ಕಹಿ,ಪ್ರೀತಿ ರೋಮಾಂಚನಗಳ ವಿಚಿತ್ರ ಮಾಯಾಲೋಕ!.’ಮಾಯಾಲೋಕ’ದ ಮುಂದಿನ ಕಂತುಗಳು ಇಲ್ಲವಾದುವಲ್ಲ.! :((

  3. ನನ್ನ ಮೇಚ್ಚಿನ ಲೇಖಕ ಇನ್ನಿಲ್ಲ..ಅವರನ್ನು ಯಾವತ್ತು ಭೇಟಿ ಯಾವತ್ತು ಮಾಡ್ಲಿಲ್ಲ..ನೋವಾಗ್ತಿದೆ.ಇಷ್ಟೊಂದು ನೋವು ಯಾಕೆ? ಗೊತ್ತಿಲ್ಲ..ಅವರು ಬರೆದದೆಲ್ಲವನ್ನೂ ಓದಿದ್ದೇನೆ..ಸಂಗ್ರಹಿಸಿ ಇಟ್ಟುಕೊಂಡಿದ್ದೇನೆ.. ಮಾಯಾಲೋಕ ೨ ಬರಿತಾರೆ ಎಂದು ಕಾಯುತಿದ್ದೆ..ಇನ್ನೂ ಸ್ವಲ್ಪ ದಿನ ನಮ್ಮ ಜೊತೆ ಇರ್ಬೇಕಾಗಿತ್ತು..

  4. He gave us Malnad with such humor and affection. Thank God that books never die.

  5. Tejasvi…is tejasvi is tejasvi is tejasvi.He was as silent as the time and time made him so forever.

Leave a Reply