ನನ್ನ ಒಳ್ಳೆಯತನ ಮತ್ತು ನಿನ್ನ ಚಂದ
Posted on Thursday March 29, 2007 by Rasheed
ನನ್ನ ಒಳ್ಳೆಯತನ ಮತ್ತು ನಿನ್ನ ಚಂದ
ನಿನ್ನ ಸಂಗೀತ ನನ್ನ ಕವಿತೆ
ಇದೆಲ್ಲ ಎಷ್ಟೊಂದು ಸುಳ್ಳು!
ನನ್ನ ನಾಸಿಕ ನಿನ್ನ ಕಾಲ ಬೆರಳನ್ನು ಘ್ರಾಣಿಸುತ್ತಿರುವುದು
ಎಷ್ಟು ಹೊತ್ತಿಂದ ಎಂಬುದನ್ನೂ ಮರೆತಿರುವುದು!
Filed under: ಮೋಹಿತನ ಕವಿತೆಗಳು
ninna olleyathana mattu ninna chenda,this line remind us of john donne’s “go and catche a falling starre”where he asks to get a woman with both truth and beauty.but he argues again by saying no where we find………….!